Monday, December 13, 2010

ಮಂಗಳೂರು ವಿಶ್ವ ವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳ ಸಂಪನ್ಮೂಲ (ಕನ್ನಡ) ವ್ಯಕ್ತಿಗಳ ಮಾಹಿತಿ.

ಮಂಗಳೂರು ವಿಶ್ವ ವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳ ಸಂಪನ್ಮೂಲ (ಕನ್ನಡ) ವ್ಯಕ್ತಿಗಳ ಮಾಹಿತಿ.




.1.  ಶ್ರೀ ಕ್ಫ್ರಷ್ಣ ಮೂರ್ತಿ ಪಿ , ಗೋವಿಂದದಾಸ ಕಾಲೇಜು ಸುರತ್ಕಲ್ ,
      ದಕ್ಷಿಣ ಕನ್ನಡ ಜಿಲ್ಲೆಯ ಹವ್ಯಾಸಿ ರಂಗಭೂಮಿ (ಎಂ ಫಿಲ್ -ಮಂಗಳೂರು ವಿವಿ 2000 ) 9480347065

2 . ಡಾ. ಪ್ರಕಾಶ್ಚಂದ್ರ ಶಿಶಿಲ, ಸರಕಾರೀ ಪ್ರಥಮ ದರ್ಜೆ ಕಾಲೇಜು, ರಥಬೀದಿ ,ಮಂಗಳೂರು.
     ತುಳುನಾಡಿನ ಜನಪದ ವಾಸ್ತು ಶಿಲ್ಪ (ಪಿ ಎಚ್ ಡಿ -ಮಂಗಳೂರು ವಿ ವಿ 2008 ) 9449083552

3. ಡಾ. ಸತ್ಯ ನಾರಾಯಣ ಮಲ್ಲಿ ಪಟ್ನ , ವಿ ವಿ ಕಾಲೇಜು ಮಂಗಳೂರು
   ಮಾಸ್ತಿಯವರ ಕಥಾ ಸಾಹಿತ್ಯ ( ಪಿ ಎಚ್ ಡಿ - ಮೈಸೂರು ವಿ ವಿ 1982 ) 9845622789

4. ಡಾ. ಆರ್ ನರಸಿಂಹ ಮೂರ್ತಿ, ಶ್ರೀ ಗೋಕರ್ಣನಾಥೆಶ್ವರ ಕಾಲೇಜು ,ಮಂಗಳೂರು
     ಕನ್ನಡದಲ್ಲಿ ಬೀದಿ ನಾಟಕಗಳು (ಪಿ ಎಚ್ ಡಿ -ಮಂಗಳೂರು ವಿ ವಿ 2005) 9449283283

5. ಡಾ. ಎಚ್ ಜಿ ಶ್ರೀಧರ್ , ವಿವೇಕಾನಂದ ಕಾಲೇಜು, ಪುತ್ತೂರು 944926844
     ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಯುದ್ಧ ಕಲೆ ( ಪಿ ಎಚ್ ಡಿ - ಮೈಸೂರು ವಿ ವಿ )

6. ಡಾ. ನಾಗಪ್ಪ ಗೌಡ ,ವಿ ವಿ ಕಾಲೇಜು ,ಮಂಗಳೂರು 9448549988

    ಆಧುನಿಕ ಕನ್ನಡ ಕಾದಂಬರಿಗಳಲ್ಲಿ ಸಾಂಸ್ಕೃತಿಕ ಪಲ್ಲಟದ ಸ್ವರೂಪಗಳು ( ಪಿ ಎಚ್ ಡಿ - ಮೈಸೂರು ವಿ ವಿ)


7. ಡಾ. ನರೇಂದ್ರ ರೈ ದೇರ್ಲ ,ಸರಕಾರೀ ಪ್ರಥಮ ದರ್ಜೆ ಕಾಲೇಜು ಬೆಳ್ಳಾರೆ
    ಕನ್ನಡದಲ್ಲಿ ಬೇಟೆ ಸಾಹಿತ್ಯ (ಎಂ ಫಿಲ್ -ಮದರಾಸು ವಿವಿ ೧೯೯೧ , )
   ಕನ್ನಡ ಸಾಹಿತ್ಯದಲ್ಲಿ ಬೇಟೆ ಪರಿಕಲ್ಪನೆ ಮತ್ತು ಧೋರಣೆಗಳು (ಪಿ ಎಚ್ ಡಿ ಮಂಗಳೂರು ವಿ ವಿ ೨೦೦೧) 9164561789

8.ಡಾ. ಪುತ್ತಿ ವಸಂತ ಕುಮಾರ್, ಎಂ ಜಿ ಎಂ ಕಾಲೇಜು , ಉಡುಪಿ
    ಬಸರೂರಿನ ದೇವದಾಸಿ ಪದ್ಧತಿ (ಎಂ ಫಿಲ್)
    ಕೇರಳ ಮತ್ತು ಕರ್ನಾಟಕದ ನಾಗಾರಾಧನೆ (ಪಿ ಎಚ್ ಡಿ) 9449332242

9. ಡಾ. ಎಂ ದೇಜಪ್ಪ ದೆಲ್ಲೋಡಿ, ಮ್ಯಾಪ್ಸ್ ಕಾಲೇಜು, ಮಂಗಳೂರು
    ಬಿಲ್ಲವರು ಒಂದು ಸಾಂಸ್ಕೃತಿಕ ಅಧ್ಯಯನ ( ಪಿ ಎಚ್ ಡಿ -ಮಂಗಳೂರು ವಿವಿ ೨೦೦೪) 9591891327 ,9343570435

10.. ಡಾ ಮಹಾಲಿಂಗ ಭಟ್ ಸಂತ ಅಲೋಶಿಯಸ್ ಸಂಧ್ಯಾ ಕಾಲೇಜು ಮಂಗಳೂರು
       ಕಾಸರಗೋಡಿನ ಕನ್ನಡ ಸಾಹಿತ್ಯ ( ಪಿ ಎಚ್ ಡಿ- ಹಂಪಿ ವಿವಿ ೨೦೦೨) 9449615469

11. ಡಾ. ಉಷಾ ದೇವಿ ಜೆ ಎಸ್ , ಸರಕಾರೀ ಪ್ರಥಮ ದರ್ಜೆ ಕಾಲೇಜು, ಕುಂದಾಪುರ ,9480506724
     ಕುವೆಂಪು ಅವರ ಸಾಹಿತ್ಯದಲ್ಲಿ ಸ್ತ್ರೀ ಪಾತ್ರ ಸೃಷ್ಟಿ ( ಪಿ ಎಚ್ ಡಿ-ಮೈಸೂರು ವಿ ವಿ ೨೦೦೮ )

 12.. ಡಾ. ಗಿರೀಶ್ ಭಟ್ ,ಸರಕಾರೀ ಪ್ರಥಮ ದರ್ಜೆ ಕಾಲೇಜು, ಬಂಟ್ವಾಳ ,9901413974
      ಆಧುನಿಕ ವ್ಯಾಖ್ಯಾನ : ಡಿ ಆರ್ ನಾಗಾರಾಜ್ ಮಾದರಿ ( ಪಿ ಎಚ್ ಡಿ -ಮಂಗಳೂರು ವಿವಿ ೨೦೦೬ )

13.. .ಡಾ ಯಶೋಧ ಆರ್ ಉಡುಪ
     ಕುವೆಂಪು, ಕಾರಂತ ಮತ್ತು ತೇಜಸ್ವಿಯವರ ಕಾದಂಬರಿಗಳಲ್ಲಿ ಪ್ರಕೃತಿಯ ಪರಿಕಲ್ಪನೆ (ಪಿ ಎಚ್ ಡಿ- ಮಂ ವಿವಿ ೨೦೦೧)

14. ಡಾ. ವಸಂತ ಕುಮಾರ್, ಉಪೇಂದ್ರ ಪೈ ಮೆಮೋರಿಯಲ್ ಕಾಲೇಜು, ಉಡುಪಿ. 9242140334 ,9036584372
      ಸಾಲ್ವ ಕವಿಯ ರಸ ರತ್ನಾಕರ ಒಂದು ಅಧ್ಯಯನ (ಎಂ ಫಿಲ್ )
      ರನ್ನನ ಕೃತಿಗಳಲ್ಲಿ ಕಾವ್ಯ ತತ್ವ (ಪಿ ಎಚ್ ಡಿ-)

15.. ಡಾ. ಟಿ ಕೆ ಶರತ್ ಕುಮಾರ್ ,ಸರಕಾರೀ ಪ್ರಥಮ ದರ್ಜೆ ಕಾಲೇಜು, ವಾಮದಪದವು, 9448728087
     ಏಕಲವ್ಯನನ್ನು ಕುರಿತ ನಾಟಕಗಳ ಅಧ್ಯಯನ (ಎಂ ಫಿಲ್ -ಮಂಗಳೂರು ವಿವಿ ೧೯೯೩ )
     ಆಧುನಿಕ ಕಥನಕವನಗಳಲ್ಲಿ ಪುರಾಣ ಸ್ವರೂಪ (ಪಿ ಎಚ್ ಡಿ - ಕುವೆಂಪು ವಿವಿ ಶಿವಮೊಗ್ಗ ವಿವಿ ೨೦೦೫)


16. ಡಾ. ಶ್ರೀಕಾಂತ್ ರಾವ್ ,ಪೂರ್ಣ ಪ್ರಜ್ಞ ಕಾಲೇಜು ,ಉಡುಪಿ ,944815638
      ತೆಂಕು ಬಡಗು ತಿಟ್ಟುಗಳ ಭಾಗವತಿಕೆಗಳ ತೌಲನಿಕ ಅಧ್ಯಯನ (ಪಿ ಎಚ್ ಡಿ-ಮಂಗಳೂರು ವಿ ವಿ ೧೯೯೨)

17.. ಡಾ ರವಿರಾಜ ಶೆಟ್ಟಿ ,ಸರಕಾರೀ ಪ್ರಥಮ ದರ್ಜೆ ಕಾಲೇಜು, ಕಾಪು ಉಡುಪಿ
      ಸುಕುಮಾರ ಚರಿತೆ ಒಂದು ಅಧ್ಯಯನ , (ಎಂ ಫಿಲ್ -ಕರ್ನಾಟಕ ವಿವಿ ಧಾರವಾಡ ೧೯೯೩ )
      ಕನ್ನಡ ಸಾಹಿತ್ಯದಲ್ಲಿ ಧುರ್ಯೋಧನ ( ಪಿ ಎಚ್ ಡಿ -ಕರ್ನಾಟಕ ವಿವಿ ಧಾರವಾಡ ೨೦೦೧)

18.. ಡಾ ಉದಯಕುಮಾರ್ ಶೆಟ್ಟಿ ,ಸರಕಾರೀ ಪ್ರಥಮ ದರ್ಜೆ ಕಾಲೇಜು, ಕೊಡಪದವು , ಉಡುಪಿ 9448501195
      ಉಡುಪಿ ತಾಲೂಕಿನ ಗ್ರಾಮ ದೇವತೆಗಳು (ಎಂ ಫಿಲ್ -ಮುಂಬೈ ವಿವಿ ೧೯೯೭)
      ಉಡುಪಿ ಜಿಲ್ಲೆಯ ಗ್ರಾಮ ದೇವತೆಗಳ ಸಾಂಸ್ಕೃತಿಕ ಅಧ್ಯಯನ (ಪಿ ಎಚ್ ಡಿ ೨೦೦೭)

19.. ಡಾ ಶಂಕರ ಭಟ್ ,ಸರಕಾರೀ ಪ್ರಥಮ ದರ್ಜೆ ಕಾಲೇಜು, ವಿಟ್ಲ. 9449895263
      ಶ್ರೀ ರಾಮಾಯಣ ದರ್ಶನಂ ಮತ್ತು ಮಂದಾರ ರಾಮಾಯಣ ತೌಲನಿಕ ಅಧ್ಯಯನ (ಪಿ ಎಚ್ ಡಿ -ಕಣ್ಣೂರು ವಿವಿ ೨೦೦೯)

20. ಡಾ ಪೂವಪ್ಪ ಕಣಿಯೂರು ,ನೆಹರು ಮೆಮೋರಿಯಲ್ ಕಾಲೇಜು ,ಸುಳ್ಯ 9448984485
      ಉಲ್ಲಾಕುಳು-ಐತಿಹಾಸಿಕತೆ ,ಪ್ರಾದೇಶಿಕತೆ ಮತ್ತು ಆರಾಧನಾ ಸ್ವರೂಪ ( ಪಿ ಎಚ್ ಡಿ ಮಂಗಳೂರು ವಿವಿ ೨೦೦೮)

 21. ಡಾ. ಲಕ್ಷ್ಮಿ  ದೇವಿ ಎಲ್ ,ಎಪ್ ಎಂ ಕೆ ಎಂ ಸಿ ಕಾಲೇಜು ಮಡಿಕೇರಿ 944851490
      ಅನುಪಮ ನಿರಂಜನ ಕಾದಂಬರಿಗಳು ( ಎಂ ಪಿಲ್-ಬೆಂಗಳೂರು ವಿವಿ ೧೯೯೩)
      ಕೋಲಾರ ಜಿಲ್ಲೆಯ ಐತಿಹ್ಯಗಳು (ಪಿ ಎಚ್ ದಿ - ಹಂಪಿ ವಿವಿ ೨೦೦೬ )

22. ಡಾ .ಡಿ. ಕೆ. ಸರಸ್ವತಿ, ಸರಕಾರೀ ಪ್ರಥಮ ದರ್ಜೆ ಕಾಲೇಜು ,ವಿರಾಜಪೇಟೆ 9483826271
     ಕೊಡಗು ಗೌಡ ಸಮುದಾಯದ ಸಾಂಸ್ಕೃತಿಕ ಅನನ್ಯತೆ ಮತ್ತು ಚಲನಶೀಲತೆ ( ಪಿ ಎಚ್ ಡಿ

23. ಡಾ. ಇಂದಿರಮ್ಮ ಎಸ್, ವಿವೇಕಾನಂದ ಕಾಲೇಜು, ಪುತ್ತೂರು
     ವಾಣಿ ಒಂದು ಅಧ್ಯಯನ (ಪಿ ಎಚ್ ಡಿ ಮೈಸೂರು ವಿವಿ ೧೯೯೬)

24.ಡಾ. ಆನಂದ ಕೊಡಿನ್ಬಾಲ ,ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು ೯೮೪೫೧೪೫೬೨೪
      ಮಾರ್ಕ್ಸ್ ವಾದ ಮತ್ತು ಕನ್ನಡ ವಿಮರ್ಶೆ

25. ಡಾ.ನಾಗವೇಣಿ ಮಂಚಿ ,ಎಸ್ ವಿ ಎಸ್ ಕಾಲೇಜು ಬಂಟ್ವಾಳ 9481758525
     ಯಕ್ಷಗಾನ ಮತ್ತು ಮಹಿಳೆ (ಪಿ ಎಚ್ ಡಿ-೨೦೦೯ ಮಂಗಳೂರು ವಿವಿ )

26.ರಾಜೇಶ್ ಬೆಜ್ಜಂಗಳ, ಇಂಡಸ್ ಕಾಲೇಜು ,ಪುತ್ತೂರು 9844324977
     ಪಾಡ್ದನ ಗಳಲ್ಲಿ ಕುಟುಂಬ ವ್ಯವಸ್ಥೆ ಒಂದು ಅಧ್ಯಯನ (ಪಿ ಎಚ್ ಡಿ ನಿಬಂಧ ಸಲ್ಲಿಸಲಾಗಿದೆ )

27.ರತ್ನಾವತಿ. ಟಿ. ,ವಿಶ್ವ ವಿದ್ಯಾನಿಲಯ ಕಾಲೇಜು ಮಂಗಳೂರು
     ಕರಾಡರ ಸಾಂಸ್ಕೃತಿಕ ಅಧ್ಯಯನ (ಎಂ ಪಿಲ್ )
     ಮಲಯಾಳಂ ಸಾಹಿತ್ಯ ಕೃತಿಗಳ ಕನ್ನಡ ಅನುವಾದಗಳು ಒಂದು ಸಾಂಸ್ಕೃತಿಕ ಅಧ್ಯಯನ ( ನಿಬಂಧವನ್ನು ಸಲ್ಲಿಸಲಾಗಿದೆ.)

28. ಕೃಷ್ಣಾನಂದ ಪಿ ಎಂ , ಸರಕಾರೀ ಪ್ರಥಮ ದರ್ಜೆ ಕಾಲೇಜು ಬೆಳ್ತಂಗಡಿ
      ಪ. ರಾಮಕೃಷ್ಣ ಶಾಸ್ತ್ರಿಯವರ ಮಕ್ಕಳ ಸಾಹಿತ್ಯ (ಎಂ ಫಿಲ್)
      ದ . ಕ ಜಿಲ್ಲೆಯ ಮಕ್ಕಳ ಸಾಹಿತ್ಯ ( ಪಿ ಎಚ್ ದಿ -ನಿಬಂಧ ಸಲ್ಲಿಸಲಾಗಿದೆ. )

29.ಸೌಮ್ಯಲತ ಪಿ ,ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಉಡುಪಿ
     ಸೇಡಿಯಾಪು ಕೃಷ್ಣ ಭಟ್ಟರ ಬದುಕು ಬರಹ (ಎಂ ಫಿಲ್ ಮಂಗಳೂರು ವಿವಿ ೧೯೯೩)

30. ಮಿತ್ರಪ್ರಭಾ ಹೆಗ್ಡೆ ,ಶ್ರೀ ವೆಂಕಟರಮಣ ಮಹಿಳಾ ಕಾಲೇಜು, ಕಾರ್ಕಳ 9448151757 ,9743704911
       ಅಂಬಾತನಯ ಮುದ್ರಾಡಿಯವರ ಸಾಹಿತ್ಯ ಒಂದು ಅಧ್ಯಯನ (ಎಂ ಫಿಲ್)

31.ರಮೇಶ್ ಭಟ್ ,ಗೋವಿಂದ ದಾಸ ಕಾಲೇಜು ಸುರತ್ಕಲ್ 94497452356
     ಸ್ವಾತಂತ್ರ್ಯ ಪೂರ್ವ ಕನ್ನಡ ಕಾದಂಬರಿಗಳ ಸಾಮಾಜಿಕ ಪ್ರಜ್ಞೆಯ ಸ್ವರೂಪ (ಎಂ ಫಿಲ್ -ಮಧುರೈ ವಿವಿ)

32. ಚಂದ್ರ ,ಸರಕಾರೀ ಪ್ರಥಮ ದರ್ಜೆ ಕಾಲೇಜು ಕೋಟ ಪಡುಕೆರೆ - 9901826391
      ಹಾಸ್ಯ ಕಲಾವಿದ ರಾಮಕೃಷ್ಣ ಕುಂಜಾಲು -ಒಂದು ಅಧ್ಯಯನ (ಎಂ ಫಿಲ್ ಮುಂಬೈ ವಿವಿ ೨೦೧೦)

33. ವಿಜಯ ಕುಮಾರ್ ಮೊಳೆಯಾರ, ಸಂತ ಫಿಲೋಮಿನ ಕಾಲೇಜು ಪುತ್ತೂರು
      ಎಂ ಮರಿಯಪ್ಪ ಭಟ್ಟ ಬದುಕು ಬರಹ (ಎಂ ಫಿಲ್ ಮದರಾಸು ವಿವಿ )

34. ಬಸ್ತಿಯಂ ಪಾಯಸ್, ಸಂತ ಫಿಲೋಮಿನ ಕಾಲೇಜು, ಪುತ್ತೂರು 9480486191
     ಮರಳಿ ಮಣ್ಣಿಗೆ ಕಾದಂಬರಿಯಲ್ಲಿ ಸಾಮಾಜಿಕ ಕಳಕಳಿ ( ಎಂ ಫಿಲ್ -ಹಂಪಿ ವಿವಿ ೨೦೦೮)

35.ಗಣಪತಿ ಭಟ್ ಪಿ, ಭಂಡಾರ್ಕಾರ್ಸ್ ಕಾಲೇಜು ಕುಂದಾಪುರ 9845502807
    ತುಳುನಾಡಿನ ಜನಪದ ನಂಬಿಕೆಗಳು (ಎಂ ಫಿಲ್)

36.ಚಂದ್ರಶೇಕರ್ ಕೆ, ಆಳ್ವಾಸ್ ಕಾಲೇಜು ಮೂಡಬಿದರೆ 9448625932
     ಪಾ ಶೆ ಶ್ರೀನಿವಾಸ ಬದುಕು ಬರಹ (ಎಂ ಫಿಲ್ ಮಧುರೈ ಕಾಮರಾಜ ವಿವಿ ೧೯೯೭)

37. ವಾಣಿ ಎಂ ಎಸ್, ಕೆನರಾ ಕಾಲೇಜು ಮಂಗಳೂರು 9886683722
      ಕಯ್ಯಾರ kaavya (ಎಂ ಫಿಲ್ ಮಂಗಳೂರು ವಿವಿ )

38. ರೇಖಾ ಎಂ ಪಿ ,ಕಾವೇರಿ ಕಾಲೇಜು ಗೋಣಿಕೊಪ್ಪ

39.ವಿದ್ಯಾಲತ, ಎಸ್ ಎಂ ಎಸ್ ಕಾಲೇಜು ಬ್ರಹ್ಮಾವರ 9972638333
    ಕುಡುಬಿಯರ ಮಾಡುವೆ ಹಾಡುಗಳು ಒಂದು ಅಧ್ಯಯನ (ಎಂ ಫಿಲ್ )

40.ಪಿಸಿ ದಮಯಂತಿ ,ವಿಜಯಾ ಕಾಲೇಜು ಮುಲ್ಕಿ 9480266358
     'ಗಾಂಧೀ ಬಂದ' ಸಾಂಸ್ಕೃತಿಕ ಅಧ್ಯಯನದ ಒಳನೋಟಗಳು (ಎಂ ಫಿಲ್)

41.ಶಾಂತಲ ಉಮೇಶ್, ಕೆನರಾ ಕಾಲೇಜು ಮಂಗಳೂರು 9972412185
     ಕುವೆಂಪು ಸಾಹಿತ್ಯದಲ್ಲಿ ವಿವೇಕಾನಂದರ ವಿಚಾರಧಾರೆ (ಎಂ ಫಿಲ್)


42. ಸುಜಾತ ಎಂ ಕೆ ಸರಕಾರೀ ಪ್ರಥಮ ದರ್ಜೆ ಕಾಲೇಜು ಪುತ್ತೂರು ,9448260358
      ಸವಿತಾ ನಾಗಭೂಷಣ ರವರ ಬರಹಗಳು ಒಂದು ಸ್ತ್ರೀವಾದಿ ಅಧ್ಯಯನ (ಎಂ ಫಿಲ್-ದ್ರಾವಿಡ ವಿವಿ ಕುಪ್ಪಂ )

43. ನಿತ್ಯಾನಂದ ಶೆಟ್ಟಿ ,ಸರಕಾರೀ ಪ್ರಥಮ ದರ್ಜೆ ಕಾಲೇಜು , ಬೈಂದೂರು 9480267099
      ವೈದೇಹಿ ಕತೆಗಳಲ್ಲಿ ಅನಾವರಣ ಗೊಂಡ ಪ್ರಾದೇಶಿಕ ಸಂಸ್ಕೃತಿ (ಎಂ ಫಿಲ್ . ದ್ರಾವಿಡ ವಿವಿಗೆ ಸಲ್ಲಿಸಲಾಗಿದೆ. )

44.ಕಿಟ್ಟು ರಾಮಕುಂಜ, ಎಸ್ ವಿ ಎಸ್ ಕಾಲೇಜು ಬಂಟ್ವಾಳ 9448864272
      ಪ್ರಭಾಕರ ನೀರ್ಮಾರ್ಗ ರವರ ಕಾದಂಬರಿಗಳಲ್ಲಿ ತುಳುವ ಸಂಸ್ಕೃತಿಯ ಪ್ರತಿನಿಧೀಕರಣ (ಎಂ ಫಿಲ್ -ಹಂಪಿ ವಿವಿ )

45.ಸಂಧ್ಯಾರಾಣಿ, ಸರಕಾರೀ ಪ್ರಥಮ ದರ್ಜೆ ಕಾಲೇಜು ತೆಂಕನಿಡಿಯೂರು 8970649704
     ಕೊಡ್ದಬ್ಬು ಪಾಡ್ದನ ಗಳಲ್ಲಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘರ್ಷ (ಎಂ ಫಿಲ್ ೨೦೦೯)

46. ಜೀವಿತ ಡಿ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಉದ್ಯಮಾಡಲಿತ ಕಾಲೇಜು ಮಂಗಳೂರು 9880043610
     ನೆಲ್ಲಿಕಾರು ಜೈನ ಮಹಿಳೆ ರಾಧಮತಿ ಬದುಕು ಬರಹ (ಎಂ ಫಿಲ್ ೨೦೦೭ )

ಮಾಹಿತಿಯಲ್ಲಿ ಏನಾದರು ತಿದ್ದುಪಡಿ ಮಾಡುವುದಿದ್ದರೆ ಸಂಪರ್ಕಿಸಿರಿ ; ರಾಜೇಶ್ ಬೆಜ್ಜಂಗಳ 9844324977

Thursday, May 6, 2010

ಮಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳ ಕನ್ನಡ ಅಧ್ಯಾಪಕರ ಸಂಘ-ವಿಕಾಸದ ತಾಣಕ್ಕೆ ತಮಗೆ ಆತ್ಮೀಯ ಸ್ವಾಗತ. ನಿರಂತರವಾಗಿ ಈ ತಾಣವನ್ನು ಕನ್ನಡ ಅಧ್ಯಾಪಕರಿಗೆ ಹಾಗೂ ಆಸಕ್ತರಿಗೆ ಉಪಯುಕ್ತವಾಗುವಂತೆ ಕಾಲೋಚಿತಗೊಳಿಸಬೇಕೆಂಬುದು ನಮ್ಮ ಅಪೇಕ್ಷೆ. ಇದಕ್ಕೆ ವಿಕಾಸದ ಎಲ್ಲ ಸದಸ್ಯರ ಸಹಕಾರ ಅಗತ್ಯ.